Sunday, May 3, 2009

research Paper .

ನಮಸ್ಕಾರ ,ನಮಸ್ಕಾರ .ಕಾರ್ತಿಕ್ ಭಟ್ ಅಂಥ ನನ್ನ ಹೆಸರು . ಲೈಫ್ನಲ್ಲ್ಲಿ ಫಸ್ಟ್ ಟೈಮ್ ಬ್ಲಾಗ್ ಬರಿತಾ ಇದೀನಿ .
ಏನಾದ್ರು ತಪ್ಪು ಇದ್ರೆ ದಯವಿಟ್ಟು ಕ್ಷಮಿಸಿಬಿಡಿ .
ನಾನು ಬಹಳ ದಿನದಿಂದ ಒಂದು ರಿಸರ್ಚ್ ಪೇಪರ್ ಬರೀಬೇಕು ಅಂಥ ಪ್ರಯತ್ನ ಪಡ್ತಾಇದೀನಿ .ಆದ್ರೆ ಹಾಳಾದು ಆಗ್ತಾನೆ ಇಲ್ಲ. ಅಲ್ಲ , ರಿಸರ್ಚ್ ಪೇಪರ್ ಬರಿಯೋದು ಅಂದ್ರೆ ಅಷ್ಟು ಕಷ್ಟನ ? ಯೇನೋಪ ,ನನಗಂತು ಗೊತ್ತಿಲ್ಲ :).
ಮೊನ್ನೆ ನಮ್ ಸರ್ ನಾ ಕೇಳಿದೆ ,. ಸರ್ ರಿಸರ್ಚ್ ಪೇಪರ್ ನಾ ಹೇಗೆ ಬರೀಬೇಕು ಅಂಥ? ಪುಣ್ಯಾತ್ಮ ಒಂದು
೫೦೦
pages ಇರೋ file ಕೊಟ್ರು .ಯಪ್ಪಾ ಎಷ್ಟು ಭಾರ ಅಂತೀರಾ. ನಾನು ಅಲ್ಲೇ faint ಆಗಿ ಬಿದ್ದೆ .ಆಮೇಲೆ ನಮ್ sir ಸ್ವಲ್ಪ ನೀರು ಹಾಕಿ ಯೇಬ್ಸಿದ್ರು :).
ಇರಲಿ ನಾನಂತು decide ಮಾಡಿದೀನಿ ,ಏನೆ ಆಗಲೀ Lifetime ನಲ್ಲಿ ಒಂದು ಸಲಆದರು ರಿಸರ್ಚ್ ಪೇಪರ್ ಬರೀಬೇಕು ಅಂಥ.
ನೋಡನ ಈಗ ಶುರು ಮಾಡಿದೀನಿ ,ಯಾವತು ಮುಗಿಯುತ್ಹೋ ಗೊತ್ತಿಲ್ಲ. ಆದ್ರೆ ಪ್ರಯತ್ನವನ್ತು ಬಿಡೋಲ್ಲ.
ನಿಮ್ಮ ಕಾರ್ತಿಕ್ .

2 comments:

About Me

My photo
BANGALORE, KARNATAKA, India
About me.. well I guess nothing much to say about Me.. :)..Know Me to know me... . I am student doing my Engineering at BNMIT, Bangalore.